ನಿಮ್ಮ ಮನೆಯ ಮುಂದೆ ಒಂದು ಗಿಡ ನೆಡಿ ಪ್ರಕೃತಿಯನ್ನು ಕಾಪಾಡಿ.
ಸುಂದರ ಉದ್ಯಾನ ವನ
ದೀಪ ಆರಿತೆಂದು ಹಣತೆ ಒಡೆಯಬೇಡಿ....
ಹೂವು ಬಾಡಿತೆಂದು ಗಿಡ ಕಡಿಯಬೇಡಿ....
ಕೆಲವೊಮ್ಮೆ ಎಸ್.ಎಂ.ಎಸ್ ಬರಲಿಲ್ಲ ಅಂತ
ಈ ಪ್ರೆಂಡ್ನ ಮರೀಬೇಡಿ.
ನೋವಿಗೊಂದು ಕರುಣೆ ಬೇಕು
ನಲಿವಿಗೊಂದು ವಿಷಯ ಬೇಕು
ಕೀರ್ತಿಗೊಂದು ಸಾಧನೆ ಬೇಕು
ಸ್ಫೂರ್ತಿಗೊಂದು ಹಿನ್ನೆಲೆ ಬೇಕು
ಆದರೆ ಸ್ನೇಹಕ್ಕೆ ಸದಾ ನಿಮ್ಮ ಎಸ್.ಎಂ.ಎಸ್ ಬೇಕು. ಹಕ್ಕಿ ಹಾರುವ ತರಾಚುಕ್ಕಿ ಮಿನುಗುವ ತರಾಸೂರ್ಯ ಉದಯಿಸುವ ತರಾಹೂವು ಅರಳುವ ತರಾನೀವು ಸದಾ ನಗುತ್ತಿರಿ.